grid-iron pendulum
ನಾಮವಾಚಕ

ಜಾಲರಿ ಲೋಲಕ; ಲೋಲಕದ ಉದ್ದ ಪ್ರಭಾವತಃ ಸ್ಥಿರವಾಗಿರುವಂತೆ ಎರಡು ಬೇರೆ ಬೇರೆ ಲೋಹಗಳ ಅಸಮ ವಿಸ್ತರಣೆಯನ್ನು ಬಳಸಿಕೊಂಡು ತಯಾರಿಸುವ ಒಂದು ಬಗೆಯ ಲೋಲಕ.